S1EP 40 ಕೃಷ್ಣವಾಣಿಯ ತಾತ್ಪರ್ಯ ಕೇಳಲು ಸಿದ್ಧರಾಗಿ | Get ready to listen to Krishnavani

ಪ್ರತಿ ಧರ್ಮಶಾಸ್ತ್ರದಲ್ಲೂ ಮನುಷ್ಯರಲ್ಲಿರೋ ಒಳ್ಳೇದು ಮತ್ತು ಕೆಟ್ಟ ಗುಣಗಳ ವಿವರಣೆ ಬರುತ್ತೆ. ಒಳ್ಳೆ ಗುಣಗಳಿಗೆ ದೈವೀ ಸಂಪತ್ತು ಎಂದರೆ ಕೆಟ್ಟ ಗುಣಗಳನ್ನು ಅಸುರೀ ಸಂಪತ್ತು ಎಂದು ವಿವರಿಸಲಾಗಿದೆ. ಈ ವಿಂಗಡಣೆ ಯಾಕೆ ? ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.