S1EP 39 ಕಣ್ಣು ತೆರೆದ ನಂತ್ರ ಸ್ವಪ್ನದ ಸಂಸಾರ ಕಂಡು ಬರೋದಿಲ್ಲ !

ಅತ್ತಂದಿತ್ತ ಓಡುವ ಮನಸಿಗೆ ಸ್ವಲ್ಪ ವಿರಾಮ ನೀಡಿ ಸಮಾಧಾನಪಡಿಸಿ. ಈ ಸಂಚಿಕೆಯಲ್ಲಿ ಪರುಷೋತ್ತಮ ಅಂದ್ರೆ ಭಗವಂತನ ಪ್ರಾಪ್ತಿ ಹೇಗೆ ಸಾಧ್ಯ ಅನ್ನೋದನ್ನ ತಿಳಿದು ರಿಲಾಕ್ಸ್‌ ಆಗಿ ಬಡೆಕ್ಕಿಲ ಪ್ರದೀಪ್‌ ಧ್ವನಿಯಲ್ಲಿ. …