ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗೋವರೆಗೂ ಮಾಡುವ ಎಲ್ಲಾ ವಿಚಾರಗಳಿಗೂ ಅದರದ್ದೇ ಆದ ಮಹತ್ವ, ವೈಜ್ಞಾನಿಕ ನೆಲೆ ಇದೆ. ಸ್ನಾನ ಸೇರಿದಂತೆ ನಮ್ಮ ಪ್ರಾಚೀನ ಸಂಪ್ರದಾಯಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.